Wednesday, July 17, 2024
HomeKannadaGood Night Images in Kannada With Text | Shubha Ratri Kannada Images

Good Night Images in Kannada With Text | Shubha Ratri Kannada Images

Good Night Images in Kannada With Text | Shubha Ratri Kannada Images

ಕಡೆಗಣಿಸುವವರ ಎದುರು ವಾದ ಮಾಡುವುದೇ ಬೇಡ .. ಮೌನ ವಹಿಸು ಸಾಧಿಸುವುದು ಬಹಳಷ್ಟಿದೇ .. ನಿನ್ನ ಗಮನ ಆ ದಿಕ್ಕಿನಲ್ಲಿ ಹರಿಸು ..

“ಅತಿಯಾಗಿ ಯೋಚಿಸುವುದನ್ನು ಬಿಟ್ಟು ಬಿಡಬೇಕು ಜೀವನದಲ್ಲಿ ಏನಾಗುತ್ತೋ ಆಗಲಿ ಬಂದಿದ್ದನ್ನು ಎದುರಿಸಲು ಸಿದ್ದರಾಗಿರಬೇಕು”

ಶುಭ ರಾತ್ರಿ ..

 ನಾವು ಜೋಪನಾ ಮಾಡಿದರೂ ಮಾಡದೇ ಇದ್ದರೋ 40 ವರ್ಷದ ನಂತರ ಕಳೆದುಕೊಳ್ಳುವಂತಹದ್ದು ” ಸೌಂದರ್ಯ | ನಾವು ಜೋಪಾನ ಮಾಡಿದರೂ ಮಾಡದೆ ಇದ್ದರೂ ಕಳೆದುಕೊಳ್ಳಲು ಆಗದೇ ಇರುವಂತದ್ದು ‘ ವ್ಯಕ್ತಿತ್ವ ಮತ್ತು ಗುಣ “

ಆರದಿರಲಿ ಸ್ನೇಹದ ಜ್ಯೋತಿ …

ಬಾಡದಿರಲಿ ಪ್ರೀತಿಯ ಹೂವು …

ಕರಗದಿರಲಿ ನಿಮ್ಮ ಕನಸು …

ನಿಮ್ಮದಾಗಿರಲಿ ಸುಂದರ ಬದುಕು .

.. ಜೊತೆಗಿರಲಿ ನನ್ನ ಪುಟ್ಟ ನೆನಪು …

   ಎಲೆ ಕೆಳಗೆ ಬೀಳುತ್ತಾ ಹೇಳಿತು , ಈಜೀವನ ಶಾಶ್ವತವಲ್ಲ ಅಂತ ಒಂದು ಹೂವು ಅರಳುತ್ತಾ ಹೇಳಿತು ಬದುಕುವ ಒಂದು ದಿನವಾದ್ರೂ ಗೌರವವಾಗಿ ಜೀವಿಸು ಅಂತ , ಒಂದು ಮರ ತಣ್ಣಗೆ ಹೇಳಿತು , ತಾನು ಕಷ್ಟದಲ್ಲಿದ್ರು ಇತರರಿಗೆ ಸುಖವನ್ನ ಕೊಡು ಅಂತ ಒಂದು ಹೃದಯ ನಗುತ್ತಾ ಹೇಳಿತು ,, ಎಲ್ಲರ ಮನಸಲ್ಲಿ ಒಳ್ಳೆಯ ಸ್ಥಾನವನ್ನ ಸಂಪಾದಿಸು ಅಂತ

good night kannada images

ಬೀಳುವ  ಕಣ್ಣೀರು ಹನಿಯೊಂದು ಕೇಳುತ್ತೆ ಯಾಕೆ ಯಾವಾಗಲೂ ನನ್ನ ದೂರ ಮಾಡ್ತೀಯ ಅಂತ ಅದಕ್ಕೆ ಕಣ್ಣು ಹೇಳುತ್ತೆ ನಾ ಎಷ್ಟೇ ದೂರ ಮಾಡಿದ್ರು ಮತ್ತೆ ಬರ್ತಿಯಾ ಅನ್ನೋ ನಂಬಿಕೆಯಿಂದ .. !

 ಒಂದು ಸ್ನೇಹಕ್ಕೆ ಬೇಕಾಗಿರೋದು  ಕುಲ , ಗೋತ್ರ , ಜಾತಕ ಅಲ್ಲ ಒಂದು ಒಳ್ಳೆ ಸ್ನೇಹಕ್ಕೆ ಬೇಕಾಗಿರೋದು ನಂಬಿಕೆ ಮತ್ತು ಪ್ರೀತಿ ತುಂಬಿದ ಮನಸ್ಸು ಶುಭರಾತ್ರಿ

ಎಲ್ಲರಿಗೂ ನೋವುಗಳು ಇವೆ ಅದನ್ನು ತೋರಿಸುವ ವಿಧಾನ ಬೇರೆ ಬೇರೆಯಾಗಿದ ಹತ್ತಿರದವರ ಬಳಿ ಕಣ್ಣೀರಾಗಿ ಗೊತ್ತಿಲ್ಲದವರ ಬಳಿ ನಗುವಾಗಿ … ಶುಭರಾತ್ರಿ

ಜೀವನದಲ್ಲಿ ಹೊಂದಾಣಿಕೆ ಎಷ್ಟು ಮುಖ್ಯವೋ … ! ಅರ್ಥ ಮಾಡಿಕೊಳ್ಳುವ ಒಬ್ಬ ಅಷ್ಟೇ ಮುಖ್ಯ … !

ಸಂಪತ್ತು ಎಷ್ಟೇ ಇದ್ದರೂ ಸರಳತೆ ಮಾತ್ರ ಮನುಷ್ಯನಿಗೆ ಒಳ್ಳೆಯ ಗೌರವ ತಂದುಕೊಡುತ್ತೆ ಸಂಪತ್ತಿಗೆ ಬೆಲೆ ಕಟ್ಟಬಹುದು ಸರಳತೆಗೆ ಬೆಲೆ ಕಟ್ಟಲಾಗದು

ಒಂದು ಸಾರಿ ಒಬ್ಬರಿಗೆ ನಮ್ಮ ಮನಸ್ಸಿನೊಳಗೆ ಸ್ಥಾನ ಕೊಟ್ಟಿದ್ದೀವಿ ಅಂದ್ರೆ ನಮ್ಮ ಹೃದಯ ಬಡಿತ ನಿಲ್ಲೋವರೆಗೂ ಆ ಸ್ಥಾನ ಹಾಗೆ ಇರುತ್ತೆ …

ಮರೆಯೋದು ಮರೆಸೋದು ಮಾತುಗಳು ಮಾತ್ರ … ಆದರೆ ಮರೆಯದೆ ಮನಸಲಿ ಮನೆ ಮಾಡೋದು ಮರೆಯಲಾಗದ ನೆನಪುಗಳು ಮಾತ್ರ .

ಜೀವನದಲ್ಲಿ ಸಂತೋಷ ಬೇಕು ಅಂದ್ರೆ .. ನಿಮ್ಮನ್ನು ನೀವು ಪ್ರೀತಿಸಿ ಸಂತೋಷವೇ ಜೀವನ ಆಗಬೇಕು ಅಂದ್ರೆ … ನಿಮ್ಮನ್ನು ಪ್ರೀತಿಸುವವರನ್ನು . ಮನಸ್ಪೂರ್ತಿಯಾಗಿ ಪ್ರೀತಿಸಿ …. !!

ಬಿದ್ದಾಗ ಕೈ ಹಿಡಿದು ನಡೆಸುವರನ್ನ ಕಣ್ಣಿರು ಬಂದಾಗ ಕಣ್ಣಿರು ಹೋರೈಸುವವರನ್ನು ಹರಿದಾದ ಅನ್ನ ನೀಡುವವರನ್ನು ದುಃಖದಲ್ಲಿ ಸಂತೋಷ ಪಡಿಸುವವರನ್ನ ನಾವು ಎಂದಿಗೂ ಕಳೆದುಕೊಳ್ಳಬಾರದು ಏಕೆಂದರೆ ಇವರೇ ನಮ್ಮ ನಿಜವಾದ ನೆಂಟರು

ಸಮಯ ಮತ್ತು ಸಂಧರ್ಭಗಳು ಯಾವಾಗಲೂ ಬದಲಾಗುತ್ತಿರುತ್ತವೆ . ಆದರೆ ಒಳ್ಳೆಯ ಸಂಬಂಧಗಳು ಮತ್ತು ನಿಜವಾದ ಸ್ನೇಹಿತರು ಎಂದೂ ಬದಲಾಗುವುದಿಲ್ಲ . ಅಂತಹ ಸ್ನೇಹ , ಸಂಬಂಧ ನಮ್ಮ ನಿಮ್ಮದಾಗಿರಲಿ  ಶುಭರಾತ್ರಿ

ಎಲೆ ಮೇಲೆ ಕುಳಿತ ನೀರಿನ ಹನಿಗೆ ಗೊತ್ತಿರಲಿಲ್ಲ ಸೂರ್ಯ ಬರುವ ತನಕ ಮಾತ್ರ ನನ್ನ ಸೊಗಸು ಅಂತ . ಹನಿಯನ್ನು ಹೊತ್ತ ಎಲೆಗೂ ಗೊತ್ತಿರಲಿಲ್ಲ ನೀರು ಮುಗಿಯುವ ತನಕ ಮಾತ್ರ ನನ್ನ ಬದುಕು ಅಂತ ಜೀವನದಲ್ಲಿ ಯಾವುದೂ ಶಾಶ್ವತವಲ್ಲ ..

beautiful good night images in kannada

ಜೀವನದಲ್ಲಿ ನಾವು ಎಷ್ಟೇ ಬದಲಾದರು , ನಾವು ಇಷ್ಟ ಪಡುವವರ ಮೇಲೆ ಇಟ್ಟಿರೋ ಪ್ರೀತಿ ಯಾವತ್ತೂ ಬದಲಾಗಲ್ಲ

ಕೈಗೆಟುಕದ ಖುಷಿಯನ್ನು ಹುಡುಕುತ್ತಾ ಕಣ್ಣ ಮುಂದೆ ಇರೋ ಖುಷಿಯನ್ನು ಕಳೆದುಕೊಳ್ಳಬೇಡಿ … !!

ಮೋಡಕ್ಕೆ ತಡೆಯಲಾಗದಷ್ಟು ಭಾರವಾದಾಗ ಮಳೆ ಹನಿಯಾಗಿ ಕೆಳಕ್ಕೆ ಬೀಳುತ್ತೆ ಮನಸ್ಸಿಗೆ ತಡೆಯಲಾಗದಷ್ಟು ನಾಣದಾದಾಗ ಕಣ್ಣಿರು ಹನಿಯಾಗಿ ಕೆಳಕ್ಕೆ ಬೀಳುತ್ತೆ

ಕಂಬಳಿ ಹುಳುವಿನಿಂದಲೇ ಚಿಟ್ಟೆಯಾಗುವುದೆಂದು ಗೊತ್ತಿದ್ದರೂ , ಕಂಬಳಿ ಹುಳುವನ್ನು ಯಾರೂ ಇಷ್ಟಪಡುವುದಿಲ್ಲ ! ಹಾಗೆಯೇ , ನಾವೆಷ್ಟೇ ಒಳ್ಳೆಯವರಾಗಿದ್ದರೂ ಜೀವನದಲ್ಲಿ ಯಶಸ್ವಿಯಾಗುವವರೆಗೆ ನಮ್ಮನ್ನು ಯಾರೂ ಆದರಿಸುವುದಿಲ್ಲ

ಹಗಲು – ರಾತ್ರಿ ಇದೇನೇ ….. ಒಂದು ದಿನ ಸಂಪೂರ್ಣ ” ಎಂದರ್ಥ ಹಾಗೆಯೇ ಕಷ್ಟ ಸುಖ ಇದೇನೇ .. ಒಂದು ಪರಿಪೂರ್ಣ ಜೀವನ ” ಎಂದರ್ಥ

ವಿಶಾಲ ಆಕಾಶವನ್ನು ಚಿಕ್ಕ ಕಣ್ಣಿನಲ್ಲೇ ನೋಡಬಹುದು ಆದರೆ , ಒಂದು ಒಳ್ಳೆಯ ಹೃದಯವ ಒಳ್ಳೆಯ ನಮ್ಮ ಮನಸ್ಸು ವಿಶಾಲವಾಗಿರಬೇಕು .

ಮೂಂಬತ್ತಿ ಉರಿಯುತ್ತಿರುವಾಗ ದಾರ ಮೇಣಕ್ಕೆ ಕೇಳಿತು .. ನಾನು ಉರಿಯುತ್ತಿದ್ದೇನೆ , ನೀನೇಕೆ ಕರಗುತ್ತಿದ್ದೀಯ ಅಂತ .. ಅದಕ್ಕೆ ಮೇಣ ಹೇಳಿತು .. ನನ್ನ ಹೃದಯದಲ್ಲಿರುವ ನಿನಗೆ ನೋವಾದರೆ ನಾನು ಕಣ್ಣೀರು ಹಾಕದೆ ಹೇಗಿರಲಿ ಅಂತ ..

ಕಳೆದುಹೋದ ಒಳ್ಳೆಯ ಸಮಯ ಜೀವನದಲ್ಲಿ ನೆನಪಾಗಿ ಉಳಿಯುತ್ತೆ … ! ಕಳೆದುಹೊದ ಕೆಟ್ಟ ಸಮಯ ಜೀವನದಲ್ಲಿ ಪಾಠವಾಗಿ ಉಳಿಯುತ್ತೆ .. !

ಮನಸ್ಸು ಬಿಚ್ಚಿ ಮಾತಾಡಿದರೆ ಬೇಕಾದದ್ದು ಪಡೆಯಬಹುದು ಮನಸ್ಸಲ್ಲಿ ಇಟ್ಟು ಕೊರಗಿದರೆ ಇದ್ದದ್ದೂ ಕಳೆದು ಹೋಗಬಹುದು ಅಗತ್ಯವಿದ್ದಲ್ಲಿ ಮನಬಿಚ್ಚಿ ಮಾತಾಡಿ … ಶುಭರಾತಿ ಸಿಹಿ ಕನಸುಗಳು

shubha rathri kannada images

ತಾಳ್ಮೆ ಕೆಲವೊಮ್ಮೆ ಕಹಿ ಅನಿಸಬಹುದು . ಆದರೆ ಅದರ ಫಲ ಯಾವತ್ತೂ ಸಿಹಿಯಾಗಿಯೇ ಇರುತ್ತದೆ . ಶುಭ ರಾತ್ರಿ ..

  ಕೋಪದಲ್ಲಿದ್ದಾಗ ಎಂದು ಉತ್ತರ ಕೊಡಬೇಡಿ ಖುಷಿಯಲ್ಲಿ ಇದ್ದಾಗ ಮೈ ಮರೆತು ಎಂದೂ ಮಾತು ಕೊಡಬೇಡಿ ದುಃಖದಲ್ಲಿ ಇದ್ದಾಗ ಎಂದೂ ನಿರ್ಧಾರ ತೆಗೆದುಕೊಳ್ಳಬೇಡಿ

 

‘ ನಿನ್ನ ಚಿಂತೆಗಳನ್ನು ಭಗವಂತನ ಮುಂದೆ ಮಾತ್ರ ಹೇಳಿಕೊಂಡು ಅಳು , ಏಕೆಂದರೆ ಭಗವಂತ ಯಾರ ಬಳಿ ಹೇಳಿ ನಗುವುದಿಲ್ಲ

ಒಂದು ದಿನದ ಸಾವಿಗೆ ಜೀವನ ಪೂರ್ತಿ ಬದುಕಬೇಕು

           ಕಷ್ಟಗಳು ಬರುವುದು Part of Life , ಇವುಗಳಿಂದ ಮನುಷ್ಯನನ್ನುತ್ತಾ ಜೊತೆ ಬರುವುದು Art of Life

ಇತರ ವಿಷಯಗಳು:

Ogatugalu in Kannada

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments