Friday, March 29, 2024
HomeKannada100+ Ogatugalu in Kannada | Kannada Ogatu With Answer | Kannada Riddles

100+ Ogatugalu in Kannada | Kannada Ogatu With Answer | Kannada Riddles

Kannada Ogatugalu With Answer Riddles ogatu in kannada

ಕನ್ನಡ ಒಗಟುಗಳು ಮತ್ತು ಉತ್ತರ

1. ಅಕ್ಕ ತಂಗಿಯ ಮನೆಗೆ ಹೋಗುವಂತಿಲ್ಲ | ತಂಗಿ ಅಕ್ಕನ ಮನೆಗೆ ಹೋಗುವಂತಿಲ್ಲ

[bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

 ಉ : ಕಣ್ಣುಗಳು [/bg_collapse]

 

2. ಅಕ್ಕನ ಮನೆಗೆ ತಂಗಿ ಹೋಗಿ ಬರಬಹುದು ‘ T ಅಕ್ಕ ತಂಗಿ ಮನೆಗೇ ಹೋಗೋಕಾಗೋದಿಲ್ಲ .

[bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

 ಉ : ಪಾವು – ಸೇರು [/bg_collapse]

 

3. ಅಕ್ಕಣ್ಣನಿಗೆ ಆರು ಕಣ್ಣು ಮುಕ್ಕಣ್ಣನಿಗೆ ಮೂರು ಕಣ್ಣು ಲಿಂಗಪ್ಪನಿಗೆ ಒಂದೇ ಕಣ್ಣು 

[bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಕೊಳಲು , ತೆಂಗಿನಕಾಯಿ , ಸೂಜೆ . [/bg_collapse]

 

4. ಅಕ್ಕ ಅತ್ತರೆ ತಂಗವ್ವನೂ ಅಳ್ತಾಳೆ . 

[bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಕಣ್ಣು [/bg_collapse]

 

5. ಅಕ್ಕ ತಂಗೀರ ಮನೆಗೆ ಒಂದೇ ಗೂಡು .

[bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಮೂಗು [/bg_collapse]

 

6. ಅಗರಗ ರಂಬೆ ತೊಗರಿ ರಂಬೆ ಗೌಡನ ಮಗಳು ಶೂಲಕ್ಕೆ ಬಿದ್ದಳು .

[bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಕಬ್ಬು [/bg_collapse]

 

7. ಅಜ್ಜನ ಹೊಟ್ಟೆಗೆ ಹಿಡ್ಕೊಂಡು ಮೊಮ್ಮಗ ನೇತಾಡ ಅವೈ . [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

 

ಉ : ಗೇರು ಬೀಜ  [/bg_collapse]

 

8. ಅಜ್ಜಿ ಅವಳ ಮೈತುಂಬಾ ಕಜ್ಜಿ

[bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

 

ಉ : ಹಾಗಲಕಾಯಿ  [/bg_collapse]

 

9. ಅಟ್ಟದ ಮೇಲೆ ಪುಟ್ಟ ಲಕ್ಷ್ಮಿ ಕುಳಿತವಳೆ . [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಕುಂಕುಮ

[/bg_collapse]

 

 

10. ಅಟ್ಟದ ತುಂಬಾ ಹಗ್ಗ ಹಾಸೈತೆ ಅದರ ಮೇಲೆ ಭೂತ ಕೂತವೆ .  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಕುಂಬಳಕಾಯಿ [/bg_collapse]

 

11. ಅಡವಿಯಲಿ ಉಂಟು ಜಂಬು ನೇರಳೆ ಹಣ್ಣು , ಕೊಳ್ಳುವರುಂಟು ತಿನ್ನುವರಿಲ್ಲ , [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

 ಉ : ಸಾಲಿಗ್ರಾಮ [/bg_collapse]

 

12. ಅಡ್ಡಗೋಡೆ ಮೇಲೆ ದೀಪ . [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಒಲೆ [/bg_collapse]

 

13.ಅಡ್ಡ ಕೊಯ್ದರೆ ಚಕ್ರವಲ್ಲ , ಉದ್ದ ಕೊಯ್ದರೆ ಶಂಖವಲ್ಲ, ಮೂಸಿದರೆ ವಾಸನೆ ಬಿಡಿಸಿದರೆ ಹತ್ತಿಪ್ಪತ್ತು [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

 ಉ : ಈರುಳ್ಳಿ [/bg_collapse]

 

14. ಅಡಿಗೆ ಎಣಿಸೋಕಾಗೊಲ್ಲ ಹಾಸಿಗೆ ಸುತ್ತೋಕಾಗೊಲ್ಲ [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

 ಉ : ನಕ್ಷತ್ರ , ಆಕಾಶ [/bg_collapse]

 

15.  ಅಡಿಗೆಗೆ ಬೇಕು ಕರಿ ಚಿನ್ನ ಹಬ್ಬಕ್ಕೆ ಬೇಕು ಬಿಳಿ ಚಿನ್ನ [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಮೆಣಸು , ಹತ್ತಿ [/bg_collapse]

 

16. ಅಣ್ಣ ತಮ್ಮ ಇಬ್ಬರೂ , ನಾಮುಂದೆ ತಾಮುಂದೆ ಎನ್ನುತ್ತಾರೆ . ! ಆದರೆ 35 . ಯಾರೂ ಮುಂದೆ ಹೋಗೋದಿಲ್ಲ . [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಕಾಲುಗಳು [/bg_collapse]

 

17. ಅಣ್ಣ ಹೋದ್ರೆ ತಮ್ಮ ಹೋಯ್ತಾನೆ . [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

 ಉ ಬೈಸಿಕಲ್ ಚಕ್ರ   [/bg_collapse]

 

18. ಅಣ್ಣ ಅಣ್ಣ ಕೆಂಪು ಬಣ್ಣ ತಂದು ಕೊಡಣ್ಣ ಬೀಜವಿಲ್ಲದ ಹಣ್ಣ  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಗೆಣಸು  [/bg_collapse]

 

19. ಅಣ್ಣ ಅಣ್ಣ ತಂದುಕೊಡಣ್ಣ ! ಬೀಜ ಇಲ್ಲದ ಹಣ್ಣ ! ಗುಲಾಬಿ ಬಣ್ಣದ ಹಣ್ಣ ತಿನ್ನಬೇಕಣ್ಣ ।  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಗೆಣಸು  [/bg_collapse]

 

20. ಅಣ್ಣಪ್ಪನ ತೋಟ ಹೂವು ಬಿಟ್ಟರೆ ಹಾಳು . .  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಕಣ್ಣ  [/bg_collapse]

 

21. ಅಟ್ಟ ಆಲದ ಮರ ನೀರಿಗೆ ಹಾಕಿದರೆ ಕೊಳೆಯುವುದಿಲ್ಲ ,  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ನಾಲಿಗೆ [/bg_collapse]

 

 22. ಅಣ್ಣಯ್ಯನ ಕುದುರೆಗೆ ಮೈ ಎಲ್ಲ ಗಾಯ .  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಜರಡಿ  [/bg_collapse]

 

23. ಅಣ್ಣ ಎಂದರೆ ಕೊಡುವುದಿಲ್ಲ | ತಮ್ಮ ಎಂದರೆ ಕೂಡುತ್ತದೆ .  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ತುಟಿ [/bg_collapse]

 

24.  ಅತ್ತಿಂದಿತ್ತಿಂದ ಬಂದು ಕತ್ತಿಗೆ ಕೈ ಹಾಕು  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

 ಉ : ಚೊಂಬು [/bg_collapse]

 

25. ಅಪ್ಪ ಸಾಯುವಾಗ ಮಗಳು ಅಳ್ತಾಳೆ .  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಈರುಳ್ಳಿ ಹೆಚ್ಚುವುದು [/bg_collapse]

 

26. ಅಪ್ಪನಿಗೆ ಮೂರು , ಅವ್ವನಿಗೆ ಒಂದು .  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ವಿಭೂತಿ ಪಟ್ಟಿ ಮತ್ತು ಕುಂಕುಮ  [/bg_collapse]

 

27. ಅಪ್ಪ ಆಕಾಶಕ್ಕೆ , ಮಗ ಮಾರಲಿಕ್ಕೆ , ತಾಯಿ ಪಾತಾಳಕ್ಕೆ , ಮಗಳು ಪೂಜೆಗೆ. [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಅಡಿಕೆ ಮರದ ತುದಿ , ಅಡಿಕೆ , ಬೇರು , ಹೂವು [/bg_collapse]

 

28. ಅಪ್ಪ ಅಪ್ಪ ಮರ ನೋಡು 1 ಮರದಲಿ ಎಲೆ ನೋಡು | ಎಲೆಯಲಿ ತೂತು ನೋಡು | ತೂತಲ್ಲಿ ಮಾತು ನೋಡು .  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಪುಸ್ತಕ [/bg_collapse]

 

29. ಅಪ್ಪ ಅವ್ವ ನಮಗಾಗಿ ಇಡ್ತಾರೆ , ಆದರೆ ಅವರೇ ಅದನ್ನ ಹೆಜ್ಜೆ ಉಪಯೋಗಿಸುತ್ತಾರೆ .  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಹಸರು  [/bg_collapse]

 

30. ಅಪ್ಪಾಜಪ್ಪನ ತೋಟಕ್ಕೆ ಎಪ್ಪತ್ತು ರೂಪಾಯಿನ ಬೀಗ ಹಾಕುವರುಂಟು ತೆಗೆಯುವರಿಲ್ಲ , 

[bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

 

ಉ : ತಾಳಿ [/bg_collapse]

31. ಅಬ್ಬಬ್ಬ ಹಬ್ಬ ಬಂತು , ಸಿಹಿ ಕಹಿ ಎರಡೂ ತಂತು . 

[bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

 

ಉ : ಯುಗಾದಿ  [/bg_collapse]

 

32. ಅಮಲದ ಕಮಲದ ಹೂವು , ಜಿಂಕೆ ಪಾಗುಡದ ಹೂವು , ಹೂವುಂಟು ಗಮನವಿಲ್ಲ , 

[bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

 

ಉ : ಅಣ್ಣೆ ಹೂವು  [/bg_collapse]

 

33.  ಅಮ್ಮನ ನೀಲಿ ಸೀರೆ ನೆರಿಗೆ ಎಣಿಸೋಕೆ ನಾರಾಯಣನಿಗೂ ಸಾಧ್ಯವಿಲ್ಲ .  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಸಮುದ್ರ  [/bg_collapse]

 

34. ಅಮ್ಮಯ್ಯನ ತೋಟಕ್ಕೆ ಬೇಲಿ ಹಾಕಿದ್ದು ಅಪ್ಪಯ್ಯ | ಬೇಲಿ ಕಿತ್ತಿದ್ದು ಜವರಯ್ಯ .  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಮಾಂಗಲ್ಯ ( ತಾಳಿ )   [/bg_collapse]

 

35. 232 ಒಂದು ಗುಂಡೀಲಿ ಒಂದೇ ಏತ ,  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ನಾಲಿಗೆ    [/bg_collapse]

 

36. ಒಂದು ಸುಣ್ಣದ ಗೋಡೆಗೆ ಒಂದೂ ಬಾಗಿಲಿಲ್ಲ ,  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಕೋಳಿಮೊಟ್ಟೆ    [/bg_collapse]

 

37. ಒಂದುಗೆ ಹುಟ್ಟಿ ಮೋಟು ಗೋಡೆ ದಾಟಿದ .  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಉಂಡು ಬಿಸಾಡಿದ ಊಟದ ಎಲೆ    [/bg_collapse]

 

38. ಓಣಿಯಲಿ ಹುಟ್ಟುವುದು ಓಣಿಯಲ್ಲಿ ಬೆಳೆಯುವುದು , ಹೋಗುವವರ ಸೆರಗು ಹಿಡಿದು ನಿಲ್ಲಿಸುವುದು .  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಉತ್ತರಾಣಿ    [/bg_collapse]

 

39. ಒಂದು ಕಿರು ಮನೇಲಿ , ಇಬ್ಬರಿಗೆ ಅದೇ ಕೆಲ್ಪ  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಶ್ಯಾವಿಗೆ ಒತ್ತುವುದು .    [/bg_collapse]

 

40. 237 ಒಂದು ಅರ್ದೊಳು , ಒಂದು ತುಂಬೀಳು , ಒಂದು ಬರ್ದೊಳು .  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ತೆಂಗಿನಕಾಯಿ   [/bg_collapse]

kannada ogatugalu with answer

Ogatugalu in Kannada, Ogatu With Answer Riddles | ಒಗಟುಗಳು ಮತ್ತು ಉತ್ತರ | Ogatugalu in kannada pdf, ogatugalu in kannada with answer

  41. ಒಳ್ಳೆ ಕೋಳಿ ಮುಳ್ಳಲಿ ಮೊಟ್ಟೆ ಇಟ್ಟಿದೆ .  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ನಿಂಬೆಹಣ್ಣು   [/bg_collapse] 

 

42. 240 . ಒಂದು ಏರಿ ಮೇಲೆ ಸಾಸಿವೆ ಚೆಲ್ಲಿ ಸಾಸಿವೆಯನ್ನಾದರೂ ಎಣಿಸಬಹುದು , ಅದರ ಸಸಿ ಎಣಿಸೋಕಾಗೋಲ್ಲ :   [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಕಣ್ಣು ರೆಪ್ಪೆ  ಕೂದಲು    [/bg_collapse]

 

43. ಒಂದು ಗುಡಿಗೆ ಹೋಯ್ತು ಒಂದು ಮರಕ್ಕೆ ಹೋಯ್ತು ಒಂದು ಬಾವಿಗೆ ಹೋಯ್ತು  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ತೆಂಗಿನಕಾಯಿ , ಕೊಡಲಿ , ಬಿಂದಿಗೆ   [/bg_collapse]

 

44. 183 ಎಲೆ ಹಾಕಿ ಊಟಕ್ಕೆ ಬಡಿಸಿ , ಎಲೆ ತೆಗೆದು ಉಣ್ಣು ಅಂತಾರೆ .  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಕರಿಬೇವಿನ ಎಲೆ   [/bg_collapse]

 

 

45. 186 ಎದರ ಮಾಡದಾಗ ಮೂವತ್ತೆರಡು ಕವಡಿ ಬಿದ್ದಾವ , ತಗೋಬೇಕೆಂದರೆ ಬರಾದಿಲ್ಲ  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಹಲ್ಲು   [/bg_collapse]

 

46. 195 ಎಲ್ಲಾ ಇದೆ ಕೈ ಕಾಲು ಇಲ್ಲ ,  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಹಾವು    [/bg_collapse]

 

47. ಎರಡು ಮನೆ ಒಂದೇ ಗೂಡು .  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಮೂಗು   [/bg_collapse]

 

48.  ಎರಡು ಕೆರೆಗೆ ಒಂದೇ ಏರಿ  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

. ಉ : ಮೂಗಿನ ಹೊಳ್ಳೆ    [/bg_collapse]

 

49. ಎರಡು ಚಕ್ರವುಂಟು ಗಾಡಿ ಅಲ್ಲ ಎರಡು ರೆಕ್ಕೆಗಳುಂಟು ಪಕ್ಷಿ ನಾನಲ್ಲ , ಬಾಯುಂಟು ಕರುಳಿಲ್ಲ ಪ್ರಾಣಿ ನಾನಲ್ಲ  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ರಾಗಿ ಕಲ್ಲು    [/bg_collapse]

 

50. ಎರಡು ಚಕ್ರವುಂಟು ಬಂಡಿಯಲ್ಲಿ ಎರಡು ಕಣ್ಣುಂಟು ಮನುಷ್ಯನಲ್ಲ , ಕೊಂಬುಂಟು ಎತ್ತಲ್ಲ ,  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಬೀಸುವ ಕಲ್ಲು    [/bg_collapse]

 

51. ಎರಡು ಕಾಲುಂಟು ಮನುಷ್ಯನಲ್ಲ , ರೆಕ್ಕೆಗಳು ನನಗುಂಟು ಹಾರುವ ಪಕ್ಷಿಯಲ್ಲ , ಕೊಕ್ಕುಗಳು ನನಗುಂಟು ಕೊಕ್ಕರೆಯಲ್ಲ ಕೊಳದಲ್ಲಿ ನಾನಿರುವೆ ಕೊಕ್ಕರೆಯಲ್ಲ ,  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಬಾತುಕೊಳಿ   [/bg_collapse]

 

52. ಎಳೆಯಿದ್ರಲ್ಲಿ ಹಸಿರು , ಯೌವನದಲ್ಲಿ ಕೆಂಪು , ಮುಪ್ಪಿನಲ್ಲಿ ಕಪ್ಪು  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ನೇರಳೆಕಾಯಿ    [/bg_collapse]

 

53. ಎದೆಯ ಮೇಲೆ ಕಣ್ಣುಂಟು , ಕೈಯನ್ನೇ ನುಂಗುವುದುಂಟು , ತಲೆಯ ಮೇಲೆ ಬಾಲವುಂಟು , ಹೊಟ್ಟೆಯಲ್ಲಿ ಹಲ್ಲುಂಟು , ಕಾಯುತಿರುವೆ ಅಮ್ಮನ ಗಂಟು , ಹಾಗಾದರೆ ನಾನ್ಯಾರು ?  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಬೀಗ   [/bg_collapse]

54. ಎಷ್ಟೇ ಮಳೆ ಬಂದ್ರೂ ನೆನೆಯುವುದಿಲ್ಲ ,  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಎಮ್ಮೆ ಕೆಚ್ಚಲು    [/bg_collapse]

 

55. ಎರಡು ಚಕ್ರವುಂಟು ಬಂಡಿಯಲ್ಲ ದೀಪವುಂಟು ಶಿವಾಲಯವಲ್ಲ ಗಂಟೆಯುಂಟು ದೇವಾಲಯವಲ್ಲ , ಸವಾರಿ ಮಾಡಬಹುದು ಕುದುರೆಯಲ್ಲ ಹಾಗಾದರೆ ನಾನ್ಯಾರು ? [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

 ಉ : ಬೈಸಿಕಲ್ .   [/bg_collapse]

 

56. 215  ಏರಿ ಮೇಲೆ ಎಳ್ಳು ಚಲ್ಲವೆ .  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಇರುವೆ   [/bg_collapse]

 

57. 216 ಏರಿ ಮೇಲೆ ಬೆಟ್ಟ ಬೆಟ್ಟದ ಮೇಲೆ ಗಳಾಸು .  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಬೆಣ್ಣೆ    [/bg_collapse]

 

58. ಎತ್ತಲಾರದ ಬಾಲ , ಸುತ್ತ ನೋಡಿದರೂ ಕಣ್ಣು ಹುತ್ತದ ಹುಳ ತಿಂದು ಜೀವಿಸುವುದು .  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ನವಿಲು   [/bg_collapse]

 

59. 223 ಏರಿ ಮೇಲೊಂದು ಜೀರಿಗೆ ಮರ ಹುಟ್ಟಿ ನೀರನ್ನ ಕುಡಿತದ ಬೇರನ್ನ ತಿನ್ನುತ್ತದೆ .  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ದೀಪ   [/bg_collapse]

 

60. 224 . , ಏಕ ಮೂಕ ನೀ ನೂಕದಂಗಲೇ ನಾ ಪೋಗೋದಿಲ್ಲ [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಸೂಜಿ   [/bg_collapse]

 

 

61. ಐದು ಜನ ಗ ೦ ಡ ೦ ದಿರುಂಟು ದೌಪದಿಯಲ್ಲ , ಎರಡು ನಾಲಿಗೆಯುಂಟು ಹಾವಲ್ಲ ಒಂದು ಕಣ್ಣುಂಟು ಸೂಜಿಯಲ್ಲ , ದಬ್ಬಳವಲ್ಲ ,  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಪೆನ್ನು    [/bg_collapse]

 

62. ಐದು ಬೆರಳು ನುಂಗುವೆ ಬಕಪಕ್ಷಿ ನಾನಲ್ಲ , ವಯ್ಯಾರನ ಹೆಗಲ ಮೇಲೆ ಒಪ್ಪಿರುವುದು , ಬಾದಿ ಬೀದಿಯಲಿ ಸಾರುತಿಹುದು , ಬಾ ಎಂದು ಕರೆದರೆ ತಾನಾಗಿ ಬರುವುದು .  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಬಳೆ , ಬಳೆಗಾರ    [/bg_collapse]

 

 

63. 145 ಉತ್ತ ಹೊಲದಲ್ಲಿ ಕೊತಿ ಕುಣಿತದೆ .  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ ಕುಂಟೆ   [/bg_collapse]

 

64. ಉತ್ತ ನೆಲದಲ್ಲಿ ಸುತ್ತ ನಿಂತಿದೆ .  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಅಣಬೆ   [/bg_collapse]

 

65. ಉತ್ತರಾಸದ ಮೇಲೆ ಮೂರು ಮತ್ತು ಹುಡ್ಕೊಂಡು ಹೋಗೋರೋನ್ನೆಲ್ಲ ಸುಂಕ ಕೇಳದೆ .  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಕಡಜದ ಗೂಡು    [/bg_collapse]

 

66. ಉದ್ದನೆ ಹೆಂಗಸಿಗೆ ಬದ್ದೆಲ್ಲಾ ಹುಳುಕು , ಅವಳು ಕೊಟ್ಟ ಹಾಲೆಲ್ಲ ಬಹು ರುಚಿ  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಈಚಲ ಮರ    [/bg_collapse]

 

67. ಉದ್ದ ಮರದಲ್ಲಿ ಕೆಂಪು ಸಂನ್ಯಾಸಿ .  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಅಡಿಕೆಕಾಯಿ    [/bg_collapse]

 

68. ಉದ್ದಾನೆಯ ಮರಕ್ಕೆ ನೆರಳಿಲ್ಲ  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

 ಉ : ದಾರಿ   [/bg_collapse]

 

69. “ ಊರಿಗೆಲ್ಲಾ ಒಂದೇ ಕಂಬೈ .  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಆಕಾಶ    [/bg_collapse]

 

70. ಊರುಂಟು ಜನರಿಲ್ಲ , ನದಿಯುಂಟು ನೀರಿಲ್ಲ , ರಸ್ತೆಯುಂಟು ವಾಹನವಿಲ್ಲ ಹಾಗಾದರೆ ನಾನ್ಯಾರು ? [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

 ಉ : ಭೂಪಟ    [/bg_collapse]

 

71. ಊರಿಗೊಬ್ಳೆ ಪತಿವ್ರತೆ , ಅವು ಊರ ಮುಂದೆ ನೀರೊಕ್ಕೊಂಡು ನಿಂತವೈ .  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ತೆಂಗು    [/bg_collapse]

 

72. ಊಟಕ್ಕೆ ಮೊದಲು ನಾನು ಅಂತ ಬರುತ್ತೆ  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

 

ಉ : ಬಾಳೆ ಎಲೆ , ತಟ್ಟೆ    [/bg_collapse]

 

73. ಊರೆಲ್ಲಾ ಅಲೆಯೋದು , ಬಾಗಿಲ ಸಂದೇಲಿ ಕೂರೋದು .  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಪಾದರಕ್ಷೆ   [/bg_collapse]

 

74. ಊಟಕ್ಕೆ ಕೂತಲ್ಲಿ ಬಿಟ್ಟು ಬಂದದ್ದು ಏನು ?  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಹಸಿವು .   [/bg_collapse]

 

 75. ಊದಾ ಸೀರೆ ಗರತಿ , ಮರದ ಮೇಲೆ ಇರುತಿ , ಒದೆ ಕೊಟ್ಟರೆ ಬೀಳುತಿ .  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ನೇರಳೆಹಣ್ಣು    [/bg_collapse]

 

76. 173 .ಊಟಕ್ಕೊಂದೆಲೆ , ತಿನ್ನೊಕ್ಕೊಂದಲೆ .  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಬಾಳೆ ಎಲೆ , ವೀಳ್ಯದೆಲೆ .    [/bg_collapse]

77. ಊರೆಲ್ಲಾ ಅಲಿತಾನೆ , ಜಗಳ ಹುಟ್ಟಿಸಿ ಬರಾನೆ .  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ನಾರು   [/bg_collapse] 

 

78. ಈ ಇದೊಂದು ಸೌಭಾಗ್ಯದ ಸಂಕೇತ | ಬಗ್ಗಿದರೆ ಬಾಯಿಗೆ ಬಡಿಯುತ್ತೆ ! ಎದ್ದರೆ ಎದೆಗೆ ಬಡಿಯುತ್ತೆ    [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಮಾಂಗಲ್ಯ    [/bg_collapse] 

 

79. ಇರೋದು ಗೋಳಾಕಾರ | ಬಾಯಿಗೆ ವೃತ್ತಾಕಾರ | ಬಡಿದರೆ ಬದುಕಲಾರೆ | ಸುಟ್ಟರೆ ಸಾಯಲಾರೆ ನಾನು ಯಾರು ?  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

. ಉ : ಗಡಿಗೆ   [/bg_collapse] 

 

80. ಇಷ್ಟೊಪ್ಪ ಚಿನ್ನ , ಮನೆಯೆಲ್ಲಾ ರನ್ನ  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಬೆಂಕಿಕಡ್ಡಿ    [/bg_collapse] 

 

81. ಈಟುದ್ದ ಹುಡುಗ , ಏಟುದ್ದ ಪೇಟ ಸುತ್ತವನೆ . [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

 ಉ : ಜೋಳ   [/bg_collapse] 

ಒಗಟುಗಳು ಮತ್ತು ಉತ್ತರಗಳು

 

82. ಆಕಾಶದಲ್ಲಿ ಹಾರಾಡುವುದು ಪಕ್ಷಿಯಲ್ಲ ! ಕೊಂಬುಂಟು ಎತ್ತಲ್ಲ ! ಬಾಲ ಉಂಟು ಹನುಮಂತನಲ್ಲ .  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ ಗಾಳಿಪಟ    [/bg_collapse] 

 

83. ಆಕಾಶದಲ್ಲಿ ಆಡೋ ಗಿಡುಗ / ಕಾಲ್ ಕಟ್ಟೆ ಕಡುಗ / ಅದ್ಯಾಡು ಆಚಾರ . ಹುಡುಗ  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಒನಕ   [/bg_collapse] 

 

84. ಆಕಾಶದಲ್ಲಾಡುವ ಆಡೋ ಹುಡುಗ | ಚೆಂಬು ತಕ್ಕೊಂಡು ತೂಗೋ .ಹುಡುಗ . [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

 ಉ : ಮಾವಿನಕಾಯಿ    [/bg_collapse] 

 

85. ಆಕಾಶ ಕಾಣದ ನೀರು , ಆಗಸ ಕಾಣದ ಬಂಡೆ .  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ತೆಂಗಿನಕಾಯಿ   [/bg_collapse] 

 

86. ಆಚೆ ಈಚೆ ಮೇಲೊಂದು ಟಗರು ! ಅವ್ವ ಅಂದ್ರೆ ಡಿಕ್ಕಿ ಹೊಡೆಯಲ್ಲ ! ಅಪ್ಪ ಎಂದ್ರೆ ಡಿಕ್ಕಿ ಹೊಡೆಯುತ್ತದೆ .  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ತುಟಿಗಳು   [/bg_collapse] 

 

87. 120 . ಆಡಿಸಿದಂಗೆ ಆಡುತ್ತೆ ಒದ್ದೆ ಮುದ್ದೆ ಆಗುತ್ತೆ ! ಇದ್ದದ್ದನ್ನು ಹೇಳುತ್ತೆ  ಇಲ್ಲದ್ದನ್ನು ಹೇಳುತ್ತೆ ! ಬೇಕು- ಬೇಡ ಅನ್ನುತ್ತ  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ನಾಲಗೆ   [/bg_collapse] 

 

88. ಸೀಬೆ ಆನೆ ಬೆಂದರೂ ಆನೆ ತೊಡೆ ಬೇಯೋಲ್ಲ .  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಮನೆ , ಗೋಡೆ    [/bg_collapse] 

 

89. ಆನೆ ಹೊಟ್ಟೇಲಿ ಅರವತ್ತು ರೊಟ್ಟಿ [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಅಡಿಕೆ   [/bg_collapse] 

 

90.  ಆರು ಮೂರು ಗೂಟ , ಶ್ಯಾನುಭೋಗ ತೋಟ | ಹೋಗಲಪ್ಪಣೆಯುಂಟು ಬರಲಪ್ಪಣೆಯಿಲ್ಲ .  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

 

ಉ : ಕೂಳಿಗೆ ಬೀಳುವ ಮೀನು   [/bg_collapse] 

 

91. ಆರು ಕಾಲು ಅಪ್ಪಣ್ಣ | ಕುಂಟು ಮೀಸೆ ತಿರುವಣ್ಣ | ಅಲ್ಲಿಂದಿಲ್ಲಿಗೆ ಹಾರಣ್ಣ  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಜಿರಲೆ   [/bg_collapse] 

 

92. ಆರು ಕಾಲು ಅಪ್ಪಣ್ಣ ಕೆರೆ ಬೋರಣ್ಣ ಕೂತು ತಾವು ಮೀಸೆ ತಿರುವಣ್ಣ [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಉ : ಜಿರಲೆ   [/bg_collapse] 

 

93. ಆಹಾರ ಉಂಟು ಹೀರೇಕಾಯಲ್ಲ ಹುಳೀ ಉಪ್ಪುಂಟು ಹುಣಸೆಕಾಯಲ್ಲ [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

 ಉ : ನೆಲ್ಲಿಕಾಯಿ    [/bg_collapse] 

 

94. ಆಳುದ್ದ ಮರ | ಮಾರುದ್ದ ಎಲಿ | ಗೇಣುದ್ದ ಕಾಯಿ .  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಈ ಬಾಳೆ    [/bg_collapse] 

 

95. ಆಳುದ್ದ ಮರ , ಬೆಳ್ಳನೆ ಹೂ , ಚೋಟುದ್ದ ಎಲೆ .  [bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

ಆ ನುಗ್ಗೆ   [/bg_collapse] 

 

96. 145 ಉತ್ತ ಹೊಲದಲ್ಲಿ ಕೊತಿ ಕುಣಿತದೆ . 

[bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

 

ಉ ಕುಂಟೆ    [/bg_collapse] 

 

97 . ಊಟವಾದ ಮೇಲೆ ಕೈ ಸಿಗಾಕಿದಳು .

[bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

 

 ಉ : ಎಲೆ ಅಡಕೆ ಚೀಲ    [/bg_collapse] 

 

98. ಉತ್ತ ಹೊಲದಲ್ಲಿ ತಿಕ್ಕಡಿಸಿಕೊಂಡು ಮಲಗಿದೆ . 

[bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

 

ಉ : ಉಳುವ ಹಗ್ಗ    [/bg_collapse] 

 

99. ಉದ್ದ ದೊಣೆ ಹರಿಯೋ ದೊಣ್ಣೆ ಸುದ್ದಿ ಹೇಳೋ ಸೂಳೆ ಮಗನೆ . 

[bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

 

ಉ : ಮೆಣಸಿನಕಾಯಿ    [/bg_collapse] 

 

100. ಉದ್ದಗಿರುವವರ ಹಾಟು ಕುಡಿ , ಕೀತುಕೊಂಡಿರುವವರ ಕೀವು ಕುಡಿ , ಕರಗಿರುವವರ ಖಂಡ ಕಡಿ . 

[bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

 

ಉ : ಕಬ್ಬು ಮಾವಿನಹಣ್ಣು ನೇರಳೆಹಣ್ಣು    [/bg_collapse] 

 

101. ಉದ್ದು ಉದ್ದದವನೆ , ಉರಿ ಮುಖದವನೆ , ಊರಿಗೆಲ್ಲಾ ಸುದ್ದಿ ಹೇಳೋ ಸೂಳೆ ಮಗನೆ . 

[bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

 

ಉ : ಮೆಣಸಿನಕಾಯಿ    [/bg_collapse] 

Page 17

 

102  . ಉಂಡ ಉಟ್ಟ ಕೆಡಗಿಕೊಂಡ . 

[bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

 

ಉ : ಹಾಸಿಗೆ    [/bg_collapse] 

 

103. . ಉಂಡ ಉಟ್ಟ ಚೀಲಕ್ಕೆ ಕೈ ಇಟ್ಟ .

[bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

 

ಉ : ಎಲೆ ಅಡಿಕೆ ಚೀಲ    [/bg_collapse] 

 

104. ಉಡಿದಾನಾ ಹಗ್ಗ ಹಿಡಿನಾರದ ಹಲಗೆ , ಎಣಿಸಲಾರದ ಗೆಜ್ಜೆ 

[bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

 

ಉ : ಹಾವು , ಮೋಡ , ಚುಕ್ಕೆ    [/bg_collapse] 

 

105. ಉತ್ತ ನೆಲದಲ್ಲಿ ಸುತ್ತ ನಿಂತಿದೆ . 

[bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

 

ಉ : ಅಣಬೆ    [/bg_collapse] 

 

106. ಉತ್ತರಾಸದ ಮೇಲೆ ಮೂರು ಮತ್ತು ಹುಡ್ಕೊಂಡು ಹೋಗೋರೋನ್ನೆಲ್ಲ ಸುಂಕ ಕೇಳದೆ . 

[bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

 

ಉ : ಕಡಜದ ಗೂಡು    [/bg_collapse] 

 

107. ಉದ್ದನೆ ಹೆಂಗಸಿಗೆ ಬದ್ದೆಲ್ಲಾ ಹುಳುಕು , ಅವಳು ಕೊಟ್ಟ ಹಾಲೆಲ್ಲ ಬಹು ರುಚಿ 

[bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

 

ಉ : ಈಚಲ ಮರ    [/bg_collapse] 

 

108. ಉದ್ದ ಮರದಲ್ಲಿ ಕೆಂಪು ಸಂನ್ಯಾಸಿ . 

[bg_collapse view=”link” color=”#4a4949″ icon=”eye” expand_text=”Answer” collapse_text=”Show Less” ]

 

ಉ : ಅಡಿಕೆಕಾಯಿ    [/bg_collapse] 

ಕನ್ನಡ ಒಗಟುಗಳು ಮತ್ತು ಉತ್ತರ pdf | Ogatugalu in kannada pdf. 

riddles in kannada ogatugalu with answer

ogatugalu in kannada download pdf

ogatugalu in kannada pdf

 

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments